ಒಂದು ಕಲ್ಲು ಸಾಕು
ಗಾಜು ಒಡೆಯಲು....!
ಒಂದು ಮಾತು ಸಾಕು
ಹೃದಯ ಮುರಿಯಲು....!
ಒಂದು ನಿಮಿಷ ಸಾಕು
ಪ್ರೀತಿ ಬೆಳೆಯಲು.....!
ಈ ಒಂದು SMS ಸಾಕು
ನಮ್ಮ ಸ್ನೇಹವ ನೆನಪಿಸಲು.....!
Asatoma sadgamaya tamasoma jyothirgamaya, mrutyuma amrutangamaya om shanthi shanthi shanthi hi .......... "Yesterday I was clever, so I wanted to change the world.....Today I am wise, so I am changing myself."
No comments:
Post a Comment