Welcome to my blog
* Simple living and high thinking is the best lifestyle *
* Spend less than you earn; today's saving is tomorrow's earning *
* Listen more and talk less *
* Read more books, watch television less *
* Be silent for at least 15 to 30 minutes a day; watch the silence within *
ಉತ್ತರ ಭಾರತದ ಜನತೆಗೆ ದಕ್ಷಿಣ ಭಾರತದ ಭಾಷೆ ಬಗೆ ತಿಳಿಯದು
ಸ್ವಲ್ಪ ದಿನದ ಹಿಂದೆ ನನ್ನ ಉತ್ತರ ಭಾರತದ ಗೆಳಯ ಒಂದು ತಮಿಳ್ ಹಾಡಿನ ಅರ್ಥ ಕೇಳಿದ,
ಅವನು ಅದನ್ನು "Youtube" ನಲ್ಲಿ ಕೇಳಿದನಂತೆ
ನಾನು ಹೇಳಿದೆ ಇದರ ಅರ್ಥ ನನಗೆ ತಿಳಿಯದು, ಇದು ತಮಿಳ್ ಹಾಡು ಎಂದು
ಅವನು ಆಶ್ಚರ್ಯ ದಿಂದ ನಿಮ್ಮ ಬಾಷೆಯ ಹಾಡಿನ ಅರ್ಥ ಗೊತಿಲ್ಲವೇ ಎಂದು ಕೇಳಿದ?
ಉತ್ತರ ಭಾರತದ ಜನತೆಗೆ ದಕ್ಷಿಣ ಭಾರತದ ಭಾಷೆ ಬಗೆ ತಿಳಿಯದು
ಕನ್ನಡ, ತಮಿಳ್, ಮಲಯಾಳಂ ಮತ್ತು ತೆಲಗು ಎಲ್ಲ ಒಂದೇ ಆವರಿಗೆ!!!
No comments:
Post a Comment