ನಿಂಬೆ ಚಿತ್ರಾನ್ನ ಮಾಡುವ ವಿದಾನ
ಬೇಕಾದ ಪದಾರ್ಥಗಳು
ಸಾಸಿವೆ - ಸ್ವಲ್ಪ
ಕಡಲೆ ಬೆಳೆ - ಸ್ವಲ್ಪ
ಉದ್ದಿನ ಬೆಳೆ - ಸ್ವಲ್ಪ
ಹಸಿ ಮೆಣಸಿನಕಾಯಿ - ೩ ಅಥವಾ ೪
ಹಿರುಳ್ಳಿ - ಒಂದು
ತೆಂಗಿನಕಾಯಿ ತುರಿ - ಸ್ವಲ್ಪ
ಕೊತಂಬರಿ ಸೊಪ್ಪು - ಸ್ವಲ್ಪ
ಉಪ್ಪು - ರುಚಿಗೆ
ನಿಂಬೆ - ಒಂದು
ಬೇಯಿಸಿದ ಅನ್ನ - ಒಂದು ಕಟೋರಿ
ಮಾಡುವ ವಿದಾನ
೩ ಅಥವಾ ೫ ಚಮಚ ಎಣ್ಣೆ ಬಾoಡಲಿಗೆ ಹಾಕಿ
ಎಣ್ಣೆ ಸ್ವಲ್ಪ ಬಿಸಿ ಆದ ಮೇಲೆ ಸಾಸಿವೆ ಹಾಕಿ
ಕಡಲೆ ಬೆಳೆ ಹಾಕಿ
ಉದ್ದಿನ ಬೆಳೆ ಹಾಕಿ
ಹಸಿ ಮೆಣಸಿನಕಾಯಿ ಹಾಕಿ
ಹಿರುಳ್ಳಿ ಹಾಕಿ
ತೆಂಗಿನ ತುರಿ ಹಾಕಿ
ಕೊತಂಬರಿ ಸೊಪ್ಪು ಹಾಕಿ
ರುಚಿಗೆ ಉಪ್ಪು ಹಾಕಿ
ಎಲ್ಲವನ್ನು ಫ್ರೈ ಮಾಡಿ
ನಂತರ ಸ್ಟೋವ್ ಹಾರಿಸಿ
ಬಾoಡಲಿ ಕೆಳಗಡೆ ಹಿಡಿ
ಒಂದು ನಿಂಬೆ ರಸ ಅದಕ್ಕೆ ಹಾಕಿ
ಎಲ್ಲವನ್ನು ಚನ್ನಾಗಿ ಕಲಿಸಿರಿ
ನಂತರ ಬೇಯಿಸಿದ ಅನ್ನ ಹಾಕಿ ಚನ್ನಾಗಿ ಕಲಿಸಿರಿ
ಬೇಕಾದರೆ ರುಚಿಗೆ ಉಪ್ಪು ಮತ್ತು ನಿಂಬೆ ರಸ ಹಾಕಿ
ನಿಂಬೆ ಚಿತ್ರಾನ್ನ ರೆಡಿ .
-
ಏನ್. ಪ್ರವೀಣ್
N. PRAVEEN
http://n-praveen.blogspot.com/
http://groups.google.com/group/sri-guruve-namaha
http://www.rupeemail.in/rupeemail/invite.do?in=MzcxMDQ4JSMlOFJwMnFHdmtEbkN4ZmhYaUFiYWdWVTlsZQ==
"Yesterday I was clever, so I wanted to change the world.....Today I am wise, so I am changing myself."

